ಜನವರಿ 14ಕ್ಕೆ ರೆಡಿಯಾಗಿರಿ ಉಪೇಂದ್ರ ಅಭಿಮಾನಿಗಳು | Kabza | Upendra | R Chandru | Filmibeat Kannada

2021-01-11 289

ರಿಯಲ್ ಸ್ಟಾರ್ ಉಪೇಂದ್ರ ಮತ್ತು ಆರ್ ಚಂದ್ರು ಕಾಂಬಿನೇಷನ್‌ನಲ್ಲಿ ತಯಾರಾಗುಲಿರುವ ಕಬ್ಜ ಸಿನಿಮಾ ಭಾರತೀಯ ಸಿನಿಮಾ ರಂಗದಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ. ಕೆಜಿಎಫ್ ನಂತರ ಅಷ್ಟು ದೊಡ್ಡ ಮಟ್ಟಕ್ಕೆ ಅಥವಾ ಅದನ್ನು ಮೀರಿಸುವಂತಹ ಸಿನಿಮಾ ಇದಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

Real Star Upendra's Kabzaa Pan-Indian movie releasing in 7 Languages. Get ready for the massive surprise update coming on Jan 14th at 10 AM.

Videos similaires